ಪುನೀತ್ ರಾಜ್ ಕುಮಾರ್ ವಿಡಿಯೋ ವೈರಲ್ ಆಯ್ತು | FILMIBEAT KANNADA

2018-11-24 1

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತುಂಬಾ ಸರಳ ವ್ಯಕ್ತಿ. ಸಿನಿಮಾದಲ್ಲಿ ಎಷ್ಟು ಶ್ರೀಮಂತ ಪಾತ್ರಗಳನ್ನ ಮಾಡಿದ್ರು, ತೆರೆ ಹಿಂದೆ ಅವರು ಸಿಂಪಲ್. ಇದು ಹಲವು ಭಾರಿ ಸಾಬೀತಾಗಿದೆ. ಇದಕ್ಕೆ ತಾಜಾ ಉದಾಹರಣೆ 'ನಟಸಾರ್ವಭೌಮ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಸಿಕ್ಕಿದೆ. ಪುನೀತ್ ರಾಜ್ ಕುಮಾರ್ ವಿಡಿಯೋ ವೈರಲ್ ಆಯ್ತು

Kannada actor Puneeth Rajkumar riding boat in Nata Sarvabhouma shooting set & this goes viral on social media

Videos similaires